ವಿಷಯಕ್ಕೆ ಹೋಗು

ಲೂಯಿಸ್ ನಿಕೋಲಸ್ ವಾಕ್ವೇಲಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೂಯಿಸ್ ನಿಕೋಲಸ್ ವಾಕ್ವೇಲಿನ್

ಲೂಯಿಸ್ ನಿಕೋಲಸ್ ವಾಕ್ವೇಲಿನ್ (ಮೇ 16, 1763 -ನವೆಂಬರ್ 14, 1829),ಫ್ರಾನ್ಸ್‌ನ ರಸಾಯನಶಾಸ್ತ್ರಜ್ಞ.ಇವರು ೧೭೯೮ ರಲ್ಲಿ ಕ್ರೋಮಿಯಮ್ ಹಾಗೂ ೧೭೯೭ ರಲ್ಲಿ ಬೆರಿಲಿಯಮ್ ಮೂಲಧಾತುಗಳನ್ನು ಕಂಡುಹಿಡಿದರು. ೧೮೦೬ ರಲ್ಲಿ ಅಸ್ಪರಾಜಿನ್ ಎಂಬ ಅಮಿನೋ ಆಸಿಡ್‍ ನ್ನು ಕಂಡುಹಿಡಿದರು.

  翻译: