ನೂರ್-ಸುಲ್ತಾನ್
ಗೋಚರ
ನೂರ್-ಸುಲ್ತಾನ್
Нұр-Сұлтан | |
---|---|
ದೇಶ | ಕಜಾಕಸ್ಥಾನ್ |
ಪ್ರಾಂತ್ಯ | ಅಕ್ಮೋಲಾ ಪ್ರಾಂತ್ಯ |
ಸ್ಥಾಪಿತ | ೧೮೩೦ |
ಸರ್ಕಾರ | |
• ಅಕಿಂ (ಮೇಯರ್) | ಇಮಾಂಗಲಿ ತಸ್ಮಗಂಬೆತೋವ್ |
Area | |
• Total | ೭೧೦.೨ km೨ (೨೭೪.೨ sq mi) |
Elevation | ೩೪೭ m (೧,೧೩೮ ft) |
Population (ಡಿಸೆಂಬರ್ ೧ ೨೦೦೭) | |
• Total | ೬,೦೦,೨೦೦ |
• ಸಾಂದ್ರತೆ | ೮೪೧/km೨ (೨,೧೮೦/sq mi) |
ಸಮಯ ವಲಯ | ಯುಟಿಸಿ+6 (BTT) |
ಅಂಚೆ ಕೋಡ್ | 010000 - 010015 |
Area code(s) | +7 7172[೧] |
ISO 3166-2 | AST |
ಲೈಸೆಂಸ್ ಪ್ಲೇಟ್ | Z |
ಜಾಲತಾಣ | http://www.astana.kz |
ನೂರ್-ಸುಲ್ತಾನ್ (ಕಜಾಕ್ ಭಾಷೆ ಮತ್ತು ರಷ್ಯಾದ ಭಾಷೆ: Нұр-Сұлтан; ಹಿಂದಿನ ಹೆಸರುಗಳು: ಅಕ್ಮೋಲಾ, ಅಕ್ಮೋಲಿಂಸ್ಕ್, ತ್ಸೆಲಿನೋಗ್ರ್ಯಾಡ್, ಅಖ್ಮೋಲಾ, ಮತ್ತು ಅಸ್ತಾನ), ಕಜಾಕಸ್ಥಾನ್ ದೇಶದ ರಾಜಧಾನಿ ಮತ್ತು ಆಲಮಟ್ಟಿ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರ. ಇದು ಕಜಾಕಸ್ಥಾನ್ನ ಉತ್ತರ-ಮಧ್ಯ ಭಾಗದಲ್ಲಿ ಸ್ಥಿತವಾಗಿದ್ದು ಇದರ ಜನಸಂಖ್ಯೆಯು ಸುಮಾರು ೬೦೦,೨೦೦ ಆಗಿದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "CODE OF ACCESS". Archived from the original on 2014-08-14. Retrieved 2008-12-28.
- ↑ "ಅಸ್ತಾನ ನಗರ ಅಧಿಕೃತ ಅಂತ್ರಜಾಲ ತಾಣ". Archived from the original on 2009-01-22. Retrieved 2008-12-28.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಅಸ್ತಾನ ನಗರ Archived 2010-08-21 ವೇಬ್ಯಾಕ್ ಮೆಷಿನ್ ನಲ್ಲಿ. ಅಧಿಕೃತ ಅಂತ್ರಜಾಲ ತಾಣ
- ಅಸ್ತಾನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ Archived 2020-01-13 ವೇಬ್ಯಾಕ್ ಮೆಷಿನ್ ನಲ್ಲಿ. (ಅಧಿಕೃತ ತಾಣ)
ವರ್ಗಗಳು:
- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಏಷ್ಯಾ ಖಂಡದ ರಾಜಧಾನಿ ನಗರಗಳು
- ಏಷ್ಯಾ ಖಂಡದ ನಗರಗಳು